ಕರ್ನಾಟಕ ಪ್ರವೇಶಿಸಿದ ಇ ಕಿರಾಣಿ ಸಂಸ್ಥೆ ಡೀಲ್ ಶೇರ್

ಕರ್ನಾಟಕ ಪ್ರವೇಶಿಸಿದ ಇ ಕಿರಾಣಿ ಸಂಸ್ಥೆ ಡೀಲ್ ಶೇರ್

ಬೆಂಗಳೂರು, ಏಪ್ರಿಲ್ 30: ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಯಶಸ್ಸಿನ ನಂತರ ದೇಶದಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಸ್ಟಾರ್ಟ್ ಅಪ್ ಕಂಪನಿಯಾಗಿರುವ ಡೀಲ್ ಶೇರ್ ಇಂದು ತನ್ನ ರಾಷ್ಟ್ರವ್ಯಾಪಿ ವಿಸ್ತರಣೆಯ ಭಾಗವಾಗಿ ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ಕಾರ್ಯ ಚಟುವಟಿಕೆ ಆರಂಭಿಸಿದೆ. ಈ ಸೇವೆಯು ಬೆಂಗಳೂರಿನಲ್ಲಿ ಒಂಬತ್ತು ಕಡೆ ಲಭ್ಯವಿದೆ. ಆ ಸ್ಥಳಗಳೆಂದರೆ- ಮಡಿವಾಳ, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲು, ಕೋರಮಂಗಲ,

from Oneindia.in - thatsKannada News https://ift.tt/2y6msCS
via

Related Articles

0 Comments: