ವಾಶಿಂಗ್ಟನ್, ಮೇ.15: ಭಾರತದ ಲಾಕ್ ಡೌನ್ ನಡುವೆ ನೊವೆಲ್ ಕೊರೊನಾ ವೈರಸ್ ವಿರುದ್ಧ ಹೋರಾಡಲು ಭಾರತಕ್ಕೆ ಅಂತಾರಾಷ್ಟ್ರೀಯ ಬ್ಯಾಂಕ್ 1 ಬಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡುವುದಾಗಿ ಘೋಷಿಸಿದೆ. ಭಾರತದಲ್ಲಿ ಕೊರೊನಾ ವೈರಸ್ ಹಾವಳಿ ನಡುವೆ ಸಾಮಾಜಿಕ ಸಂರಕ್ಷಣಾ ಕಾರ್ಯಗಳ ವೇಗ ವೃದ್ಧಿಸುವ ಯೋಜನೆಗೆ ಅನುಕೂಲಕ್ಕೆ ವಿಶ್ವಬ್ಯಾಂಕ್ ಆರ್ಥಿಕ ನೆರವು ನೀಡಲು ಮುಂದಾಗಿದೆ. ಬಡತನ ಮತ್ತು ದುರ್ಬಲ
from Oneindia.in - thatsKannada News https://ift.tt/2yZR8pI
via
from Oneindia.in - thatsKannada News https://ift.tt/2yZR8pI
via
0 Comments: