ಬಲೂಚಿಸ್ತಾನ ಮಾನವ ಹಕ್ಕು ಆಯೋಗ ವೆಬ್‌ ಬ್ಲಾಕ್ ಮಾಡಿದ ಪಾಕ್: ಕಾರಣವೇನು?

ಬಲೂಚಿಸ್ತಾನ ಮಾನವ ಹಕ್ಕು ಆಯೋಗ ವೆಬ್‌ ಬ್ಲಾಕ್ ಮಾಡಿದ ಪಾಕ್: ಕಾರಣವೇನು?

ಬಲೂಚಿಸ್ತಾನ, ಮೇ 12: ಪಾಕಿಸ್ತಾನವು ಬಲೂಚಿಸ್ತಾನದ ಮಾನವ ಹಕ್ಕು ಆಯೋಗದ ವೆಬ್‌ಸೈಟ್‌ನ್ನು ಬ್ಲಾಕ್ ಮಾಡಿದೆ. ಈ ಸಂಘಟನೆ ಸ್ವೀಡನ್, ಬ್ರಿಟನ್, ಫ್ರಾನ್ಸ್ ಮತ್ತು ಇತರೆ ಕಲವು ದೇಶಗಳಲ್ಲೂ ಕಾರ್ಯಚರಿಸುತ್ತಿದೆ. ಬಲೂಚಿಸ್ತಾನದ ಮೂಲೆ ಮೂಲೆಗಳಲ್ಲೂ ನಡೆಯುವ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ ಅದರ ವರದಿಯನ್ನು ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವ ಕೆಲಸವನ್ನು ಮಾಡುತ್ತಿತ್ತು. ಪಾಕಿಸ್ತಾನದ

from Oneindia.in - thatsKannada News https://ift.tt/2WnBPzP
via

Related Articles

0 Comments: