Fake News: ಗುವಾಹಟಿಯನ್ನು ರೆಡ್ ಜೋನ್ ಎಂದು ಘೋಷಿಸಿಲ್ಲ!

Fake News: ಗುವಾಹಟಿಯನ್ನು ರೆಡ್ ಜೋನ್ ಎಂದು ಘೋಷಿಸಿಲ್ಲ!

ನವದೆಹಲಿ, ಮೇ 12: ಕೊರೊನಾವೈರಸ್ ಹರಡದಂತೆ ಹೊಸದಾಗಿ ರೆಡ್, ಗ್ರೀನ್, ಆರೆಂಜ್ ಜೋನ್ ಗಳನ್ನು ಕೇಂದ್ರ ಗೃಹ ಸಚಿವಾಲಯವು ಪ್ರಕಟಿಸಿದ್ದು, ಗುವಾಹಟಿ ಕೆಂಪು ವಲಯಕ್ಕೆ ಸೇರಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲ ತಾಣದಲ್ಲಿ ಹರಡುತ್ತಿದೆ. ಟ್ವಿಟ್ಟರಲ್ಲಿ ಹರಡಿರುವ ಸುದ್ದಿಯಂತೆ ಗುವಾಹಟಿಯನ್ನು ರೆಡ್ ಜೋನ್ ಎಂದು ಕೇಂದ್ರ ಗೃಹ ಸಚಿವಾಲಯವು ಘೋಷಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರ ಇನ್ನೂ

from Oneindia.in - thatsKannada News https://ift.tt/2WMdNxz
via

Related Articles

0 Comments: