ದುಬೈನಿಂದ ಭಾರತಕ್ಕೆ ವಾಪಸ್ ಆಗಲು ನೋಂದಣಿ ಆರಂಭ

ದುಬೈನಿಂದ ಭಾರತಕ್ಕೆ ವಾಪಸ್ ಆಗಲು ನೋಂದಣಿ ಆರಂಭ

ಅಬುದಾಬಿ, ಏಪ್ರಿಲ್ 30 : ಯುಎಇಯ ಭಾರತೀಯ ರಾಯಭಾರ ಕಚೇರಿ ದೇಶಕ್ಕೆ ಮರಳಲು ಬಯಸುವ ಜನರಿಗಾಗಿ ಆನ್‌ಲೈನ್ ನೋಂದಣಿ ಆರಂಭಿಸಿದೆ. ಇದುವರೆಗೂ ಸುಮಾರು 25 ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಅಬುಧಾಬಿಯ ಭಾರತೀಯ ದೂತವಾಸ ಕಚೇರಿ, ದುಬೈನಲ್ಲಿರುವ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಮಾಹಿತಿಗಳನ್ನು ಸಂಗ್ರಹ ಮಾಡಲು ಆನ್ ಲೈನ್ ನೋಂದಣಿ ಆರಂಭಿಸಿದೆ. ಬುಧವಾರ ಆರಂಭಿಸಿದ್ದ ನೋಂದಣಿ

from Oneindia.in - thatsKannada News https://ift.tt/2yd9BPa
via

Related Articles

0 Comments: