ಶತ್ರುವಿನ ಶತ್ರು ಮಿತ್ರ: ಅಮೆರಿಕಾ ಕಂಪನಿಗಳಿಂದ ಬದಲಾಗುತ್ತಾ ಭಾರತ?

ಶತ್ರುವಿನ ಶತ್ರು ಮಿತ್ರ: ಅಮೆರಿಕಾ ಕಂಪನಿಗಳಿಂದ ಬದಲಾಗುತ್ತಾ ಭಾರತ?

ನವದೆಹಲಿ, ಮೇ.11: ಇಬ್ಬರ ಜಗಳ ಮೂರನೆಯವರಿಗೆ ಲಾಭ. ವಿಶ್ವದ ಬಲಿಷ್ಠ ರಾಷ್ಟ್ರ ಎನಿಸಿರುವ ಅಮೆರಿಕಾ ಮತ್ತು ಚೀನಾ ನಡುವಿನ ಸಂಬಂಧ ಹಳಸಿದೆ. ವಿಶ್ವಕ್ಕೆ ನೊವೆಲ್ ಕೊರೊನಾ ವೈರಸ್ ಎಂಬ ಹೆಮ್ಮಾರಿಯನ್ನು ಕೊಡುಗೆಯಾಗಿ ನೀಡಿದ್ದೇ ಡ್ರ್ಯಾಗನ್ ರಾಷ್ಟ್ರ ಎಂದು ವಿಶ್ವದ ದೊಡ್ಡಣ್ಣ ದೂಷಿಸುತ್ತಿದ್ದಾನೆ. ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ವಿರುದ್ಧ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಟುರು

from Oneindia.in - thatsKannada News https://ift.tt/2YTsmC9
via

Related Articles

0 Comments: