ಬಾವಲಿ, ಪ್ಯಾಂಗೋಲಿನ್ ಮಾಂಸ ಸೇವಿಸುವಂತಿಲ್ಲ: ಕಡೆಗೂ ಮಹತ್ವದ ಆದೇಶ ಹೊರಡಿಸಿದ ವುಹಾನ್

ಬಾವಲಿ, ಪ್ಯಾಂಗೋಲಿನ್ ಮಾಂಸ ಸೇವಿಸುವಂತಿಲ್ಲ: ಕಡೆಗೂ ಮಹತ್ವದ ಆದೇಶ ಹೊರಡಿಸಿದ ವುಹಾನ್

ಬೀಜಿಂಗ್, ಮೇ 22: ಜಗತ್ತಿನಾದ್ಯಂತ 3 ಲಕ್ಷಕ್ಕೂ ಅಧಿಕ ಜನರ ಜೀವ ನುಂಗಿರುವ ಮಾರಣಾಂತಿಕ ಕೊರೊನಾ ವೈರಸ್ 'ಮೂಲ'ದ ಬಗ್ಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ವುಹಾನ್ ಲ್ಯಾಬ್ ನಿಂದ ನೋವೆಲ್ ಕೊರೊನಾ ವೈರಸ್ ಲೀಕ್ ಆಗಿದೆ ಅಂತ ಕೆಲವರು ವಾದಿಸಿದರೆ, ವುಹಾನ್ ನಲ್ಲಿರುವ ಕುಖ್ಯಾತ ಮಾಂಸ ಮಾರುಕಟ್ಟೆಯಿಂದಲೇ ನೋವೆಲ್ ಕೊರೊನಾ ವೈರಸ್ ಮನುಷ್ಯರಿಗೆ ಹಬ್ಬಿದೆ ಎಂಬುದು

from Oneindia.in - thatsKannada News https://ift.tt/2XiwNEh
via

0 Comments: