ಬೀಜಿಂಗ್, ಮೇ.22: ನೊವೆಲ್ ಕೊರೊನಾ ವೈರಸ್ ಅಟ್ಟಹಾಸದ ನಡುವೆ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಚೀನಾ ಸರ್ಕಾರವು ಹೊಸ ಮಂತ್ರ ಜಪಿಸುತ್ತಿದೆ. ದೇಶದ ಆರ್ಥಿಕತೆಗೆ ಹಣಕಾಸಿನ ಬೆಂಬಲ ನೀಡುವ ಉದ್ದೇಶದಿಂದ ಈ ಸಾಲಿನಲ್ಲಿ ಜಿಪಿಡಿ ಗುರಿ ನಿಗದಿಗೊಳಿಸದಿರಲು ಸರ್ಕಾರ ತೀರ್ಮಾನಿಸಿದೆ. ಚೀನಾದಲ್ಲಿ ವಾರ್ಷಿಕ ಸಂಪುಟ ಸಭೆ ಆರಂಭಕ್ಕೂ ಮೊದಲು ಪ್ರೀಮಿಯರ್ ಲೀ ಕೆಕ್ಯೂಯಾಂಗ್ ಈ ಬಗ್ಗೆ ವರದಿ ಪ್ರಕಟಿಸಿದೆ.
from Oneindia.in - thatsKannada News https://ift.tt/2TtwvJC
via
from Oneindia.in - thatsKannada News https://ift.tt/2TtwvJC
via
0 Comments: