ಚಮೋಲಿ, ಮೇ 15: ಕೊರೊನಾವೈರಸ್ ಲಾಕ್ಡೌನ್ ಜಾರಿಯಾದಾಗಿನಿಂದ ಬಂದ್ ಆಗಿದ್ದ ಹಿಮಾಲಯ ತಪ್ಪಲಿನ ಬದರಿನಾಥ ದೇಗುಲದ ಬಾಗಿಲು ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ತೆರೆಯಲಾಗಿದೆ. ದೇಗುಲಕ್ಕೆ ನಿರ್ಬಂಧಿತ ಪ್ರವೇಶಕ್ಕೆ ಅನುಮತಿ ಸಿಕ್ಕಿದೆ. ಮೇ.15ರಂದು ದೇವಾಲಯ ಮುಖ್ಯ ದ್ವಾರ ತೆರೆದಿದ್ದು, ಪ್ರಧಾನ ಅರ್ಚಕರು ಸೇರಿದಂತೆ 27 ಮಂದಿ ಪ್ರವೇಶಿಸಿದ್ದಾರೆ. ಪ್ರಥಮ ಪೂಜೆ ಪ್ರಧಾನಿ ಮೋದಿ ಹೆಸರಿನಲ್ಲಿ ನಡೆದಿದೆ. ಜೋಶಿಮಠ ಉಪ
from Oneindia.in - thatsKannada News https://ift.tt/2WB5fL4
via
from Oneindia.in - thatsKannada News https://ift.tt/2WB5fL4
via
0 Comments: