ಸ್ಲೋವೆನಿಯಾಗೆ ಹೀಗೆ ಬಂದು ಹಾಗೆ ಹೋಯ್ತು ಕೊರೊನಾ ವೈರಸ್!

ಸ್ಲೋವೆನಿಯಾಗೆ ಹೀಗೆ ಬಂದು ಹಾಗೆ ಹೋಯ್ತು ಕೊರೊನಾ ವೈರಸ್!

ಲುಬ್ಲಜಾನ್, ಮೇ.15: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ನಡುವೆ ಯುರೋಪ್ ಖಂಡದಲ್ಲೇ ಮೊದಲ ರಾಷ್ಟ್ರದಲ್ಲಿ ಲಾಕ್ ಡೌನ್ ತೆಗೆದು ಹಾಕಲಾಗಿದೆ. ಸ್ಲೋವೆನಿಯಾ, ಲಾಕ್ ಡೌನ್ ತೆರವುಗೊಳಿಸಿದ ಯುರೋಪ್ ನ ಮೊದಲ ರಾಷ್ಟ್ರ ಎನಿಸಿದೆ. 20 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸ್ಲೋವೆನಿಯಾ ಕೊರೊನಾ ವೈರಸ್ ಮುಕ್ತ ರಾಷ್ಟ್ರವಾಗಿದೆ. ದೇಶದಲ್ಲಿ ಕೊವಿಡ್-19 ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿದ್ದು, ಅಸಾಧಾರಣವಾದ

from Oneindia.in - thatsKannada News https://ift.tt/2T9I5cG
via

Related Articles

0 Comments: