ವಿಶ್ವದಾದ್ಯಂತ ಕೊರೊನಾ ಮರಣ ಮೃದಂಗ: ಲಕ್ಷ ಮಂದಿ ಸಾವು

ವಿಶ್ವದಾದ್ಯಂತ ಕೊರೊನಾ ಮರಣ ಮೃದಂಗ: ಲಕ್ಷ ಮಂದಿ ಸಾವು

ನವದೆಹಲಿ, ಏಪ್ರಿಲ್ 11: ಕೊರೊನಾ ವೈರಸ್‌ನಿಂದ ವಿಶ್ವದಾದ್ಯಂತ ಇದುವರೆಗೆ 1 ಲಕ್ಷ ಮಂದಿ ಬಲಿಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚೀನಾದ ವುಹಾನ್‌ನಲ್ಲಿ ಜನವರಿ 9ರಂದು ಮೊದಲ ಬಲಿಯಾಗಿತ್ತು. ಅಲ್ಲಿ 83 ದಿನಗಳಲ್ಲಿ 50 ಸಾವಿರ ಮಂದಿ ಕೊರೊನಾದಿಂದ ಮೃತಪಟ್ಟಿದ್ದರು. ಗುರುವಾರ ವಿಶ್ವದಾದ್ಯಂತ ಕೊರೊನಾ ವೈರಸ್‌ನಿಂದ 7300 ಮಂದಿ ಸಾವನಪ್ಪಿದ್ದರು. ನಿತ್ಯ ಸಾವಿನ ಸಂಖ್ಯೆ ಶೇ.6 ರಿಂದ 7

from Oneindia.in - thatsKannada News https://ift.tt/2RtTYtg
via

Related Articles

0 Comments: