ನವದೆಹಲಿ, ಜೂನ್ 28: ಜೂನ್ 7ರಿಂದ ಪ್ರತಿದಿನದಂದು ತೈಲ ಬೆಲೆಯನ್ನು ಪರಿಷ್ಕರಿಸುತ್ತಾ ಬಂದಿದ್ದ ಸರ್ಕಾರಿ ಸ್ವಾಮ್ಯದ ಪ್ರಮುಖ ಮೂರು ತೈಲ ಕಂಪನಿಗಳು ಇಂದು ಬೆಲೆ ಏರಿಕೆಗೆ ಬ್ರೇಕ್ ಹಾಕಿವೆ. ಅದರಂತೆ ಸತತವಾಗಿ 21ನೇ ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಭಾನುವಾರ ಬೆಳಗ್ಗೆ ಪರಿಷ್ಕರಣೆ ಮಾಡಿಲ್ಲ, ಯಾವುದೇ ಏರಿಕೆ, ಇಳಿಕೆ ಇಲ್ಲ ಎಂದು ಸಂಸ್ಥೆಗಳು ಹೇಳಿವೆ. ಶನಿವಾರದಂದು
from Oneindia.in - thatsKannada News https://ift.tt/3iejFd4
via
from Oneindia.in - thatsKannada News https://ift.tt/3iejFd4
via
0 Comments: