ತಜಿಕಿಸ್ತಾನದಲ್ಲಿ ಪ್ರಬಲ ಭೂಕಂಪ: 6.8 ತೀವ್ರತೆ ದಾಖಲು

ತಜಿಕಿಸ್ತಾನದಲ್ಲಿ ಪ್ರಬಲ ಭೂಕಂಪ: 6.8 ತೀವ್ರತೆ ದಾಖಲು

ನೂರ್‌ಸುಲ್ತಾನ್, ಜೂನ್ 16: ತಜಿಕಿಸ್ತಾನದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆ ದಾಖಲಾಗಿದೆ. ಮಂಗಳವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ಭೂಕಂಪ ಸಂಭವಿಸಿದೆ. ದುಶಂಬೆಯಿಂದ 341 ಕಿ.ಮೀ ದೂರದಲ್ಲಿ ಇದು ಸಂಭವಿಸಿದೆ. ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ.  

from Oneindia.in - thatsKannada News https://ift.tt/3hyu42E
via

Related Articles

0 Comments: