ಬೆಂಗಳೂರು, ಜೂನ್ 16: ಭಾರತದ ದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಫ್ಲಿಪ್ ಕಾರ್ಟ್ ಪರ್ಫೆಕ್ಟ್ ಹೋಮ್ಸ್ ಜೂನಿಯರ್ ತನ್ನ ಫರ್ನಿಚರ್ ಆಯ್ಕೆಯನ್ನು ಸರಣಿಯನ್ನು ವಿಸ್ತರಣೆ ಮಾಡಿದೆ. ಸ್ಥಳೀಯವಾಗಿ ತಯಾರಾಗಿರುವ ಬೆಡ್ ಗಳು, ಸ್ಟಡಿ ಡೆಸ್ಕ್ ಗಳು, ಕಿಡ್ಸ್ ಸೀಟಿಂಗ್/ಟೇಬಲ್ ಮತ್ತು ಚೇರ್ ಹಾಗೂ ಸ್ಟೋರೇಜ್/ವಾರ್ಡ್ ರೋಬ್ ಗಳನ್ನು ತಯಾರಿಸುತ್ತಿದೆ. ಈ ಮೂಲಕ ಪ್ರಧಾನಿ ಮೋದಿ ಅವರು ಕರೆ
from Oneindia.in - thatsKannada News https://ift.tt/2CcMYvV
via
from Oneindia.in - thatsKannada News https://ift.tt/2CcMYvV
via
0 Comments: