ರಷ್ಯಾದಲ್ಲಿ 10 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಾವು

ರಷ್ಯಾದಲ್ಲಿ 10 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಾವು

ರಷ್ಯಾ: ರಷ್ಯಾದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ 10,000 ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ ಎಂದು ರಷ್ಯಾ ಶನಿವಾರ ಹೇಳಿದೆ. ಶನಿವಾರ 6,632 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳನ್ನು ರಷ್ಯಾ ವರದಿ ಮಾಡಿದೆ, ಇದು ದೇಶಾದ್ಯಂತ ಸೋಂಕಿನ ಪ್ರಮಾಣವನ್ನು 6,74,515 ಕ್ಕೆ ಏರಿಸಿದೆ. ಕಳೆದ 24 ಗಂಟೆಗಳಲ್ಲಿ 168 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ಅಧಿಕೃತ ಸಾವಿನ

from Oneindia.in - thatsKannada News https://ift.tt/2C6Y45q
via

Related Articles

0 Comments: