ಬೆಂಗಳೂರು, ಜು. 10: ಕೊರೊನಾವೈರಸ್ ಸೋಂಕಿಗಿಂತ, ಅದರಿಂದ ಮೃತಪಟ್ಟವರನ್ನು ಅಂತ್ಯಕ್ರಿಯೆ ಮಾಡುವ ಪರಿಯನ್ನು ನೋಡಿಯೇ ಜನರು ಭಯ ಭೀತರಾಗಿದ್ದಾರೆ. ದೂರದ ಇಟಲಿ, ಅಮೆರಿಕದಲ್ಲಿ ಸಾಮೂಹಿಕ ಅಂತ್ಯಕ್ರಿಯೆಯನ್ನು ನೋಡಿ ಅಯ್ಯೋ ಎಂದಿದ್ದ ಭಾವನಾತ್ಮಕ ಭಾರತೀಯರು, ಇದೀಗ ಇಲ್ಲಿ ಅದಕ್ಕಿಂತ ಕಡೆಯಾಗಿ ಮೃತದೇಹಗಳ ವಿಲೇವಾರಿಯನ್ನು ನಮ್ಮಲ್ಲಿ ಮಾಡುತ್ತಿರುವುದನ್ನು ನೋಡಿ ಘಾಸಿಗೊಂಡಿದ್ದಾರೆ. ಹೀಗಾಯೇ ಕೊರೊನಾ ವೈರಸ್ ಸೋಂಕಿತರನ್ನು ಜನರು ನೋಡುವ ರೀತಿಯೆ
from Oneindia.in - thatsKannada News https://ift.tt/3gNQrAb
via
from Oneindia.in - thatsKannada News https://ift.tt/3gNQrAb
via
0 Comments: