ಪಾಕಿಸ್ತಾನದ ಹ್ಯಾರಿಸ್ ರೌಫ್‌ಗೆ ಸಹಿ ಮಾಡಿದ ಟೀಂ ಇಂಡಿಯಾದ ಜೆರ್ಸಿ ನೀಡಿದ ವಿರಾಟ್ ಕೊಹ್ಲಿ

ಪಾಕಿಸ್ತಾನದ ಹ್ಯಾರಿಸ್ ರೌಫ್‌ಗೆ ಸಹಿ ಮಾಡಿದ ಟೀಂ ಇಂಡಿಯಾದ ಜೆರ್ಸಿ ನೀಡಿದ ವಿರಾಟ್ ಕೊಹ್ಲಿ

ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ಕದನ ಎಂಬಂತೆಯೇ ಬಿಂಬಿಸಲಾಗುತ್ತದೆ. ಎರಡೂ ತಂಡಗಳ ಅಭಿಮಾನಿಗಳಿಗೆ ಇದು ಪ್ರತಿಷ್ಠೆಯ ವಿಚಾರ. ಸೋತ ತಂಡದ ಅಭಿಮಾನಿಗಳನ್ನು ಗೆದ್ದ ತಂಡದ ಅಭಿಮಾನಿಗಳು ಟ್ರೋಲ್ ಮಾಡುವುದನ್ನು ಕೂಡ ನೋಡಬಹುದು. ಎರಡೂ ತಂಡಗಳ ನಡುವೆ ಪಂದ್ಯದ ಸಮಯದಲ್ಲಿ ಆಟಗಾರರ ಮಧ್ಯೆ ವಾಗ್ವಾದ, ಕಾವೇರುವ ವಾತಾವರಣ ನಡೆದಿದ್ದವು.

from Oneindia.in - thatsKannada News https://ift.tt/ntDEFxL
https://ift.tt/ntDEFxL {

0 Comments: