ಬೆಂಗಳೂರು, ಜುಲೈ 9: ಕಳೆದ ಎರಡು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಸಾಕಷ್ಟು ಕಡೆ ಪ್ರವಾಹ ಭೀತಿ ಹಾಗೆಯೇ ಗುಡ್ಡ ಕುಸಿಯುವ ಆತಂಕವೂ ಇದೆ.ಮುಂದಿನ ಕೆಲವು ದಿನ ಇನ್ನೂ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಗಂಗಾವಳಿ ನದಿಯು ಮೈದುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿಯಲ್ಲಿ ಸಮುದ್ರ ಮತ್ತು ನದಿಪಾತ್ರದ ಜನರು ಇದ್ದಾರೆ. ಜಿಲ್ಲೆಯ
from Oneindia.in - thatsKannada News https://ift.tt/2Oa8YKt
via
from Oneindia.in - thatsKannada News https://ift.tt/2Oa8YKt
via
0 Comments: