Breaking: ಕೊರೊನಾ ವೈರಸ್: ಭಾರತದಲ್ಲಿ 22 ಸಾವಿರ ಹೊಸ ಕೇಸ್, 442 ಮಂದಿ ಸಾವು

Breaking: ಕೊರೊನಾ ವೈರಸ್: ಭಾರತದಲ್ಲಿ 22 ಸಾವಿರ ಹೊಸ ಕೇಸ್, 442 ಮಂದಿ ಸಾವು

ನವದೆಹಲಿ, ಜುಲೈ 4: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದೇ ದಿನದಲ್ಲಿ ಬರೋಬ್ಬರಿ 22 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 648315 ರಷ್ಟು ಹೆಚ್ಚಾಗಿದೆ. ಚೇತರಿಕೆ ಪ್ರಮಾಣ ಶೇ.60.8ರಷ್ಟಿದೆ.ಕಳೆದ 24 ಗಂಟೆಗಳಲ್ಲಿ 442 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 235433 ಸಕ್ರಿಯ ಪ್ರಕರಣಗಳಿವೆ.394227 ಮಂದಿ ಗುಣಮುಖರಾಗಿದ್ದಾರೆ. 18655 ಮಂದಿ

from Oneindia.in - thatsKannada News https://ift.tt/2D1GGQ2
via

Related Articles

0 Comments: