ಟಾಟಾ ಕಮ್ಯುನಿಕೇಷನ್ಸ್ ತ್ರೈಮಾಸಿಕ ಲಾಭ ಶೇ. 233ರಷ್ಟು ಜಿಗಿತ

ಟಾಟಾ ಕಮ್ಯುನಿಕೇಷನ್ಸ್ ತ್ರೈಮಾಸಿಕ ಲಾಭ ಶೇ. 233ರಷ್ಟು ಜಿಗಿತ

ನವದೆಹಲಿ, ಜುಲೈ 31: ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್ ಜೂನ್ ಅಂತ್ಯದ ಮೊದಲ ತ್ರೈಮಾಸಿಕದಲ್ಲಿ ತೆರಿಗೆ ನಂತರದ ಲಾಭದಲ್ಲಿ ಶೇ. 236ರಷ್ಟು ಏರಿಕೆ ಕಂಡು 258 ಕೋಟಿಗೆ ತಲುಪಿದೆ. ಇದು ಒಂದು ವರ್ಷದ ಹಿಂದಿನ 77 ಕೋಟಿಗೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಭಾರೀ ಏರಿಕೆಗೆ ಕಾರಣವಾಗಿದ್ದು, ತ್ರೈಮಾಸಿಕದಲ್ಲಿ ಕಂಪನಿಯ ಆದಾಯವನ್ನು ಹೆಚ್ಚಿಸಿತು. ಟೆಲ್ಕೊದ ಏಕೀಕೃತ ಆದಾಯವು ಜೂನ್ ತ್ರೈಮಾಸಿಕದಲ್ಲಿ

from Oneindia.in - thatsKannada News https://ift.tt/2Etwtwv
via

Related Articles

0 Comments: