ಮಕ್ಕಳಿಗೆ ಉಚಿತ ಟೆಲಿ-ಕೌನ್ಸಿಲಿಂಗ್, ಟೋಲ್ ಫ್ರೀ ಸಂಖ್ಯೆ ಇಲ್ಲಿದೆ

ಮಕ್ಕಳಿಗೆ ಉಚಿತ ಟೆಲಿ-ಕೌನ್ಸಿಲಿಂಗ್, ಟೋಲ್ ಫ್ರೀ ಸಂಖ್ಯೆ ಇಲ್ಲಿದೆ

ಬೆಂಗಳೂರು, ಜುಲೈ 31: ಸಮಗ್ರ ಮಕ್ಕಳ ರಕ್ಷಣಾ ಯೋಜನೆ ನಿರ್ಲಕ್ಷತೆಗೊಳಗಾದ, ಪರಿತ್ಯಜಿಸಲ್ಪಟ್ಟ, ದೌರ್ಜನ್ಯಕ್ಕೆ, ಶೋಷಣೆಗೆ ಒಳಗಾದ ಮತ್ತು ಕುಟುಂಬದಿಂದ ಬೇರ್ಪಟ್ಟ ಮಕ್ಕಳು ದುರ್ಬಲ ಸ್ಥಿತಿಗೆ ತಲುಪದಿರುವಂತೆ ತಡೆಯಲು ಹಾಗೂ ಇಂತಹ ಪ್ರಕರಣಗಳನ್ನು ಕಡಿಮೆ ಮಾಡಲು ಹಾಗೂ ಸಂಕಷ್ಠದಲ್ಲಿರುವ ಮಕ್ಕಳ ಪರಿಸ್ಥಿತಿಯನ್ನು ಉತ್ತಮಪಡಿಸುವ ಉದ್ದೇಶವನ್ನು ಹೊಂದಿರುವ ಕೇಂದ್ರದ ಯೋಜನೆಯಾಗಿರುತ್ತದೆ. ಸಮಗ್ರ ಮಕ್ಕಳ ರಕ್ಷಣಾ ಯೋಜನೆಯು ಮಕ್ಕಳಿಗಾಗಿ ಉಚಿತ ದೂರವಾಣಿ

from Oneindia.in - thatsKannada News https://ift.tt/3jZQACM
via

Related Articles

0 Comments: