ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕಾಡಲಿದೆ ಹೃದ್ರೋಗ

ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕಾಡಲಿದೆ ಹೃದ್ರೋಗ

ನವದೆಹಲಿ, ಜುಲೈ 31: ಕೊರೊನಾ ಸೋಂಕಿನಿಂದ ಮುಕ್ತವಾದ ಬಳಿಕವೂ ಕೂಡ ನಿಮ್ಮನ್ನು ಹಲವು ಸಮಸ್ಯೆಗಳು ಕಾಡಬಹುದು. ಕೊರೊನಾ ಸೋಂಕು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದರು. ಬಳಿಕ ಮೊದಲೇ ಹೃದಯ ಸಂಬಂಧಿ, ಮಧುಮೇಹ, ರಕ್ತದೊತ್ತಡ ಇನ್ನಿತರೆ ತೊಂದರೆ ಇದ್ದರೆ ಅಂತವರಿಗೆ ಹೃದಯಾಘಾತ ಆಗುವ ಸಾಧ್ಯತೆಯೂ ಇದೆ ಎನ್ನಲಾಗಿತ್ತು. ಮಗನಿಗೆ ಕೊರೊನಾ; ಕೋಲಾರದಲ್ಲಿ ಹೃದಯಾಘಾತದಿಂದ ತಾಯಿ

from Oneindia.in - thatsKannada News https://ift.tt/313uve1
via

0 Comments: