ಕೊರೊನಾ: ರಾಜ್ಯದ ಮತ್ತೆ ಐದು ಜಿಲ್ಲೆಗಳು, ಸೇಫ್ ಝೋನ್ ನತ್ತ. ಸೂಪರ್!

ಕೊರೊನಾ: ರಾಜ್ಯದ ಮತ್ತೆ ಐದು ಜಿಲ್ಲೆಗಳು, ಸೇಫ್ ಝೋನ್ ನತ್ತ. ಸೂಪರ್!

ಕೊರೊನಾ ವೈರಸ್ ಹರಡುವುದನ್ನು ತಡೆಯಲು ಎರಡನೇ ಅವಧಿಯ ಲಾಕ್ ಡೌನ್ ಆರಂಭವಾಗಿದೆ. ಗ್ರೀನ್ ಝೋನ್ ನಲ್ಲಿರುವ ಜಿಲ್ಲೆಗಳಿಗೆ ಸ್ವಲ್ಪಮಟ್ಟಿನ ವಿನಾಯತಿ ಸಿಗಬಹುದು ಎನ್ನುವ ನಿರೀಕ್ಷೆ ಸುಳ್ಳಾಗಿದೆ. ಮೇ ಮೂರರವರೆಗೆ ಎರಡನೇ ಹಂತದ ಲಾಕ್ ಡೌನ್ ಮುಂದುವರಿಯಲಿದೆ. ಏಪ್ರಿಲ್ 20ರ ನಂತರ ಪರಿಸ್ಥಿತಿಯನ್ನು ಆಧರಿಸಿ, ಕೆಲವೊಂದು ಗ್ರೀನ್ ಅಥವಾ ಸೇಫ್ ಝೋನ್ ಜಿಲ್ಲೆಗಳಲ್ಲಿ ಲಾಕ್ ಡೌನ್ ಸ್ವಲ್ಪ ಮಟ್ಟಿಗೆ

from Oneindia.in - thatsKannada News https://ift.tt/3cosP2S
via

Related Articles

0 Comments: