ಅಯೋಧ್ಯೆ ರಾಮ ಮಂದಿರ: ಸಂತಸ ಎನ್ನುವುದು ಮಂದಿರ, ಮಸೀದಿಯಲ್ಲಿಲ್ಲ, ನಟಿ ರಮ್ಯಾ

ಅಯೋಧ್ಯೆ ರಾಮ ಮಂದಿರ: ಸಂತಸ ಎನ್ನುವುದು ಮಂದಿರ, ಮಸೀದಿಯಲ್ಲಿಲ್ಲ, ನಟಿ ರಮ್ಯಾ

ಬೆಂಗಳೂರು, ಆ 7: ಅಯೋಧ್ಯೆ ರಾಮ ಮಂದಿರದ ಭೂಮಿಪೂಜೆಯನ್ನು ಉಲ್ಲೇಖಿಸಿ ನಟಿ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ, ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ತಮ್ಮ ಪೋಸ್ಟ್ ನಲ್ಲಿ ಅಯೋಧ್ಯೆ ಹೆಸರನ್ನು ಉಲ್ಲೇಖಿಸಿ, ಪರೋಕ್ಷವಾಗಿ ಭೂಮಿಪೂಜೆಯ ಬಗ್ಗೆ ರಮ್ಯಾ ಮಾಡಿರುವ ಪೋಸ್ಟ್ ಇದು ಎಂದು ಗ್ರಹಿಸಬಹುದಾಗಿದೆ. ರಮ್ಯಾ ಅವರ ಪೋಸ್ಟಿಗೆ ಎಂದಿನಂತೆ, ಪರವಿರೋಧ ಕಾಮೆಂಟುಗಳ ಪ್ರವಾಹವೇ

from Oneindia.in - thatsKannada News https://ift.tt/30DGrUU
via

Related Articles

0 Comments: