ಬೆಂಗಳೂರು, ಆಗಸ್ಟ್ 10: ಕರ್ನಾಟಕದ 2020ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಆರು ಮಂದಿ 625ಕ್ಕೆ 625 ಅಂಕವನ್ನು ಗಳಿಸಿದ್ದಾರೆ. ಕಳೆದ ವರ್ಷ ಇಬ್ಬರು ಮಾತ್ರ ಪೂರ್ಣ ಅಂಕವನ್ನು ಗಳಿಸಿದ್ದರು.ಶಿರಸಿಯ ಮಾರಿಕಾಂಬಾ ಶಾಲೆಯ ಸನ್ನಿಧಿ ಮಹಾಬಲೇಶ್ವರ ಹೆಗಡೆ 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಇಲ್ಲಿವೆ ಮುಖ್ಯಾಂಶಗಳು ನಾಗಸಂದ್ರದ ಸೇಂಟ್ ಮೇರಿಸ್ ಹೈಸ್ಕೂಲಿನ ಚಿರಾಯು
from Oneindia.in - thatsKannada News https://ift.tt/2FaVsVR
via
from Oneindia.in - thatsKannada News https://ift.tt/2FaVsVR
via
0 Comments: