ನವದೆಹಲಿ, ಸಪ್ಟೆಂಬರ್.10: ಭಾರತ-ಚೀನಾ ವಿದೇಶಾಂಗ ಸಚಿವರ ನಡುವಿನ ಸಭೆಯು ಎರಡು ಗಂಟೆಗಳಲ್ಲೇ ಅಂತ್ಯವಾಗಿದೆ. ರಷ್ಯಾದ ಮಾಸ್ಕೋದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ ಸಭೆಯಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ಭಾಗವಹಿಸಿದ್ದರು. ಭಾರತ ಮತ್ತು ಚೀನಾದ ಪೂರ್ವ ಭಾಗದ ಲಡಾಖ್ ಗಡಿ ಸಂಘರ್ಷದ ನಡೆಯುತ್ತಿರುವ ಗಡಿ ಉಲ್ಲಂಘನೆ ಮತ್ತು ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್
from Oneindia.in - thatsKannada News https://ift.tt/3bNcfu9
via
from Oneindia.in - thatsKannada News https://ift.tt/3bNcfu9
via
0 Comments: