ಭಾರತ-ರಷ್ಯಾ-ಚೀನಾ ಮಾತುಕತೆ: ಸಹಕಾರದ ಮಂತ್ರ

ಭಾರತ-ರಷ್ಯಾ-ಚೀನಾ ಮಾತುಕತೆ: ಸಹಕಾರದ ಮಂತ್ರ

ಮಾಸ್ಕೋ, ಸೆಪ್ಟೆಂಬರ್ 10: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ರಷ್ಯಾ ಸಚಿವ ಸರ್ಜೆ ಲಾವ್ರೊವ್ ಮತ್ತು ಚೀನಾ ಸಚಿವ ವಾಂಗ್ ವಿ ಅವರು ಮಾಸ್ಕೋದಲ್ಲಿ ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದರು. ರಷ್ಯಾ-ಭಾರತ-ಚೀನಾ ನಡುವಿನ ಸಹಕಾರವನ್ನು ವೃದ್ಧಿಸುವ ಬಗ್ಗೆ, ಜತೆಗೆ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಮಹತ್ವದ ಪ್ರಮುಖ ಸಂಗತಿಗಳಲ್ಲಿ ಪರಸ್ಪರ ಸಹಮತ, ಸ್ನೇಹ ಹಾಗೂ ನಂಬಿಕೆಯ ಆಧಾರದಲ್ಲಿ

from Oneindia.in - thatsKannada News https://ift.tt/3mcxEBR
via

Related Articles

0 Comments: