4 ಮಿಲಿಯನ್‌ ದಾಟಿದ ಭಾರತದ ಕೋವಿಡ್ ಸೋಂಕಿತರ ಸಂಖ್ಯೆ

4 ಮಿಲಿಯನ್‌ ದಾಟಿದ ಭಾರತದ ಕೋವಿಡ್ ಸೋಂಕಿತರ ಸಂಖ್ಯೆ

ನವದೆಹಲಿ, ಸೆಪ್ಟೆಂಬರ್ 04: ವಿಶ್ವದಲ್ಲಿ  ಕೋವಿಡ್ ಸೋಂಕಿತರು ಹೆಚ್ಚು ಇರುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 4 ಮಿಲಿಯನ್ ಗಡಿ ದಾಟಿದೆ. ಶುಕ್ರವಾರ ದೇಶದಲ್ಲಿ 83,341 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 40,14,744ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 8,43,278. ಕರ್ನಾಟಕದಲ್ಲಿ 9,280

from Oneindia.in - thatsKannada News https://ift.tt/3hZ3L5y
via

Related Articles

0 Comments: