ನವದೆಹಲಿ, ಏಪ್ರಿಲ್ 14: ಮೋದಿ ಸರ್ಕಾರದಿಂದ ಪ್ರತಿಯೊಬ್ಬರಿಗೂ 15 ಸಾವಿರ ರು ಸಿಗಲಿದೆ. ತಪ್ಪದೇ ಅರ್ಜಿ ತುಂಬಿ ಪಡೆದುಕೊಳ್ಳಿ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು ಸುದ್ದಿ. ಹಿಂದಿಭಾಷೆಯಲ್ಲಿರುವ ಈ ಪೋಸ್ಟರ್ ನಲ್ಲಿ ಪ್ರಧಾನಿ ಮೋದಿ ಭಾವಚಿತ್ರವಿದ್ದು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಬರೆಯಲಾಗಿದೆ. ಮೇಲ್ಭಾಗದಲ್ಲಿ 15000 ರು
from Oneindia.in - thatsKannada News https://ift.tt/3c9N2t4
via
from Oneindia.in - thatsKannada News https://ift.tt/3c9N2t4
via
0 Comments: