ಬೆಂಗಳೂರು, ಸೆ 5: ಸದ್ಯ ರಾಜ್ಯದಲ್ಲಿ ಭಾರೀ ಸದ್ದನ್ನು ಮಾಡುತ್ತಿರುವ ಸ್ಯಾಂಡಲ್ ವುಡ್ ಡ್ರಗ್ಸ್ ವಿಚಾರ, ಯಾವ ಹಂತಕ್ಕೆ ಬಂದು ನಿಲ್ಲುತ್ತದೋ ಎನ್ನುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಯಾಕೆಂದರೆ, ಬಗೆದಷ್ಟು ಹೊಸ ವಿಚಾರಗಳು ಹೊರ ಬರುತ್ತಿವೆ. ಡ್ರಗ್ಸ್ ಮೂಲವನ್ನೇ ಜಾಲಾಡಲು ಹೊರಟಿರುವ ಬೆಂಗಳೂರಿನ ಕ್ರೈಂ ಬ್ರಾಂಚ್ ಪೊಲೀಸರು, ಈಗಾಗಲೇ ನಟಿ ರಾಗಿಣಿ ದ್ವಿವೇದಿ ಆದಿಯಾಗಿ ಹಲವರನ್ನು ಬಂಧಿಸಿದ್ದಾರೆ.
from Oneindia.in - thatsKannada News https://ift.tt/2F0thJt
via
from Oneindia.in - thatsKannada News https://ift.tt/2F0thJt
via
0 Comments: