ನೀಟ್ 2020: ಸಾಮಾನ್ಯ ವರ್ಗಗಳ ಕಟ್ ಆಫ್ ಅಂಕಗಳಲ್ಲಿ ಏರಿಕೆ

ನೀಟ್ 2020: ಸಾಮಾನ್ಯ ವರ್ಗಗಳ ಕಟ್ ಆಫ್ ಅಂಕಗಳಲ್ಲಿ ಏರಿಕೆ

ನವದೆಹಲಿ, ಅಕ್ಟೋಬರ್ 17: ಈ ಬಾರಿಯ ನೀಟ್ ಪರೀಕ್ಷೆಗಳ ಕಟ್ ಆಫ್ ಅಂಕಗಳಲ್ಲಿ ಬದಲಾವಣೆ ಮಾಡಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳ ನೀಟ್ ಕಟ್ ಆಫ್ ಅಂಕಗಳನ್ನು 720-147ಕ್ಕೆ ಹೆಚ್ಚಿಸಲಾಗಿದೆ. 2019ರ ನೀಟ್‌ನಲ್ಲಿ ಇದು 701-134 ಇತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ ನೀಟ್ 2020 ಕಟ್ ಆಫ್ ಅಂಕಗಳನ್ನು ಸಹ ಏರಿಸಲಾಗಿದೆ.

from Oneindia.in - thatsKannada News https://ift.tt/3jac91Q
https://ift.tt/3jac91Q {

Related Articles

0 Comments: