ವಾಯುಪಡೆಗೆ ಶೀಘ್ರದಲ್ಲಿಯೇ ಮತ್ತೆ 3-4 ರಫೇಲ್ ಸೇರ್ಪಡೆ

ವಾಯುಪಡೆಗೆ ಶೀಘ್ರದಲ್ಲಿಯೇ ಮತ್ತೆ 3-4 ರಫೇಲ್ ಸೇರ್ಪಡೆ

ನವದೆಹಲಿ, ಅಕ್ಟೋಬರ್ 16: ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನ ನಡುವೆ ಭಾರತೀಯ ವಾಯುಪಡೆಯ ಬಳಿ ಇರುವ ಅತ್ಯಾಧುನಿಕ ತಂತ್ರಜ್ಞಾನದ ರಫೇಲ್ ಯುದ್ಧ ವಿಮಾನಗಳ ಶಕ್ತಿ ಹೆಚ್ಚಳವಾಗಲಿದೆ. ಹರಿಯಾಣದ ಅಂಬಾಲಾದಲ್ಲಿರುವ ವಾಯುನೆಲೆಗೆ ನವೆಂಬರ್ ಮೊದಲ ವಾರದಲ್ಲಿ 3-4 ರಫೇಲ್ ಯುದ್ಧ ವಿಮಾನಗಳು ಸೇರಿಕೊಳ್ಳಲಿವೆ. ಇದು ಐಎಎಫ್‌ಗೆ ಸೇರ್ಪಡೆಯಾಗಲಿರುವ 36 ಯುದ್ಧ ವಿಮಾನಗಳ ಪೈಕಿ, ಎರಡನೆಯ ಬ್ಯಾಚ್ ಆಗಲಿದೆ. ಫ್ರಾನ್ಸ್‌ ಡಸಾಲ್ಟ್

from Oneindia.in - thatsKannada News https://ift.tt/3j18ALj
via

Related Articles

0 Comments: