ಲಿಬಿಯಾದಲ್ಲಿ ಅಪಹೃತರಾದ 7 ಭಾರತೀಯರು ಸುರಕ್ಷಿತವಾಗಿದ್ದಾರೆ

ಲಿಬಿಯಾದಲ್ಲಿ ಅಪಹೃತರಾದ 7 ಭಾರತೀಯರು ಸುರಕ್ಷಿತವಾಗಿದ್ದಾರೆ

ತ್ರಿಪೋಲಿ, ಅಕ್ಟೋಬರ್ 08: ಲಿಬಿಯಾದಲ್ಲಿ ಅಪಹೃತರಾದ 7 ಮಂದಿ ಭಾರತೀಯರು ಸುರಕ್ಷಿತವಾಗಿದ್ದಾರೆ. ಅವರನ್ನು ಬಿಡುಗಡೆಗೊಳಿಸುವ ಮಾತುಕತೆ ನಡೆಯುತ್ತಿದೆ ಎಂದು ಭಾರತೀಯ ವಿದೇಶಾಂಗ ತಿಳಿಸಿದೆ. ವಿದೇಶಾಂಗ ಇಲಾಖೆ ವಕ್ತಾರ ಶ್ರೀವತ್ಸ ಮಾತನಾಡಿ, ಲಿಬಿಯಾದಲ್ಲಿ ಭಾರತೀಯ ಸಿಬ್ಬಂದಿ ಕೆಲಸ ಮಾಡುತ್ತಿದ್ದ ತೈಲ ಕಂಪನಿಯ ಸದಸ್ಯರು ಈಗಾಗಲೇ ಅಪಹರಣಕಾರರೊಂದಿಗೆ ಚರ್ಚೆ ನಡೆಸಿದ್ದಾರೆ. ಲಿಬಿಯಾದ ಭಾರತೀಯರ ಅಪಹರಣ, ಉತ್ತರ ಪ್ರದೇಶದಲ್ಲಿ ದೂರು

from Oneindia.in - thatsKannada News https://ift.tt/3jPHJDu
via

Related Articles

0 Comments: