ನ್ಯೂಜಿಲೆಂಡ್ ಚುನಾವಣೆ: ಪ್ರಧಾನಿ ಜೆಸಿಂಡಾ ಪಕ್ಷಕ್ಕೆ ಅಭೂತಪೂರ್ವ ಜಯ

ನ್ಯೂಜಿಲೆಂಡ್ ಚುನಾವಣೆ: ಪ್ರಧಾನಿ ಜೆಸಿಂಡಾ ಪಕ್ಷಕ್ಕೆ ಅಭೂತಪೂರ್ವ ಜಯ

ಆಕ್ಲಂಡ್, ಅಕ್ಟೋಬರ್ 17: ನ್ಯೂಜಿಲೆಂಡ್ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಜೆಸಿಂಡಾ ಆರ್ಡನ್ ಪ್ರಚಂಡ ದಿಗ್ವಿಜಯ ಸಾಧಿಸಿದ್ದಾರೆ. ಕೋವಿಡ್ 19ರ ವಿರುದ್ಧದ ಹೋರಾಟದಲ್ಲಿ ಇಡೀ ಜಗತ್ತಿನ ಮೆಚ್ಚುಗೆಗೆ ಒಳಗಾದ ಜೆಸಿಂಡಾ ಅವರಿಗೆ ಅಭೂತಪೂರ್ವ ಬಹುಮತ ಸಿಕ್ಕಿದ್ದು, ತಮ್ಮ ಸುಧಾರಣಾ ಕಾರ್ಯಸೂಚಿಗಳನ್ನು ಜಾರಿಗೆ ತರಲು ಅವಕಾಶ ಸಿಕ್ಕಂತಾಗಿದೆ. ಮೂರನೇ ಎರಡರಷ್ಟು ಮತಗಳ ಎಣಿಕೆಯೊಂದಿಗೆ ಜೆಸಿಂಡಾ ಅವರ ಲೇಬರ್ ಪಕ್ಷವು ಶೇ

from Oneindia.in - thatsKannada News https://ift.tt/3dzu80A
https://ift.tt/3dzu80A {

0 Comments: