ದೀಪಾವಳಿ ಪಟಾಕಿ ನಿಷೇಧಿಸದ ರಾಜ್ಯಗಳ ಪಟ್ಟಿ

ದೀಪಾವಳಿ ಪಟಾಕಿ ನಿಷೇಧಿಸದ ರಾಜ್ಯಗಳ ಪಟ್ಟಿ

ನವದೆಹಲಿ, ನವೆಂಬರ್ 13: ವಾಯುಮಾಲಿನ್ಯ ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಸಾಕಷ್ಟು ರಾಜ್ಯಗಳು ದೀಪಾವಳಿ ಪಟಾಕಿಯ ಖರೀದಿ ಹಾಗೂ ಮಾರಾಟದ ಮೇಲೆ ನಿಷೇಧ ಹೇರಿವೆ. ದೆಹಲಿಯಲ್ಲಿ ವಾಯುಗುಣಮಟ್ಟ ಕಳಪೆಯಾಗಿರುವ ಹಿನ್ನೆಲೆಯಲ್ಲಿ ನವೆಂಬರ್ 9ರಿಂದ ನವೆಂಬರ್ 30ರವರೆಗೆ ಎಲ್ಲಾ ರೀತಿಯ ಪಟಾಕಿಗಳಿಗೆ ನಿಷೇಧ ಹೇರಲಾಗಿದೆ. ಒಂದು ದಿನದ ಸಂತೋಷ ಸಾವಿರಾರು ಕುಟುಂಬವನ್ನು ಕತ್ತಲೆಗೆ ದೂಡಬಾರದು ಎಂದು ಕಾಳಜಿಯೊಂದಿಗೆ ಹಸಿರು ನ್ಯಾಯಾಧಿಕರಣ ಪಟಾಕಿಯನ್ನು

from Oneindia.in - thatsKannada News https://ift.tt/3lFHhIw
https://ift.tt/3lFHhIw {

Related Articles

0 Comments: