ಸಿಐಎ ಬಂಧನದಲ್ಲಿ ಕಿಮ್ ಜಾಂಗ್ ಉನ್ ಮಲಸೋದರಳಿಯ

ಸಿಐಎ ಬಂಧನದಲ್ಲಿ ಕಿಮ್ ಜಾಂಗ್ ಉನ್ ಮಲಸೋದರಳಿಯ

ಪ್ಯಾಂಗಾಂಗ್, ನವೆಂಬರ್ 18: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಅವರ ಮಲಸೋದರಳಿಯ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ (ಸಿಐಎ) ಬಂಧನದಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ. 2017ರಲ್ಲಿ ಕಣ್ಮರೆಯಾಗಿದ್ದ ಕಿಮ್ ಹಾನ್-ಸೊಲ್, ಸಿಐಎ ವಶದಲ್ಲಿ ಇದ್ದಾರೆ ಎಂದು ಹೊಸ ವರದಿಯೊಂದು ಹೇಳಿದೆ. 1948ರಲ್ಲಿ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾವನ್ನು ಸ್ಥಾಪಿಸಿದ ಕಿಮ್ ಇಲ್-ಸುಂಗ್ ಅವರ ಮೊಮ್ಮಗ

from Oneindia.in - thatsKannada News https://ift.tt/3f9qJqa
https://ift.tt/3f9qJqa {

Related Articles

0 Comments: