ಬರ್ಗರ್ ಕಿಂಗ್ ಇಂಡಿಯಾ IPOಗೆ 156 ಪಟ್ಟು ಬಿಡ್!

ಬರ್ಗರ್ ಕಿಂಗ್ ಇಂಡಿಯಾ IPOಗೆ 156 ಪಟ್ಟು ಬಿಡ್!

ಮುಂಬೈ, ಡಿಸೆಂಬರ್ 04: ಶೀಘ್ರ ಸೇವೆ ಒದಗಿಸುವ ರೆಸ್ಟೋರೆಂಟ್ ಜಾಲವಾದ ಬರ್ಗರ್‌ ಕಿಂಗ್ ಇಂಡಿಯಾ ಐಪಿಒಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಮೂಲ ಬೆಲೆಗೆ 156 ಪಟ್ಟು ಬಿಡ್‌ ಆಗಿದೆ. ಷೇರು ವಿನಿಮಯ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 810 ಕೋಟಿ ರೂ.ಗಳ ಐಪಿಒ ಗಾತ್ರದ 7.45 ಕೋಟಿ ಇಕ್ವಿಟಿ ಷೇರುಗಳ ವಿರುದ್ಧ 1,166 ಕೋಟಿ ಇಕ್ವಿಟಿ ಷೇರುಗಳಿಗೆ

from Oneindia.in - thatsKannada News https://ift.tt/3mOckT8
https://ift.tt/3mOckT8 {

Related Articles

0 Comments: