ಸುರಿನಾಮ್ ಅಧ್ಯಕ್ಷ ಚಂದ್ರಿಕಾ ಪ್ರಸಾದ್ ಗಣರಾಜ್ಯೋತ್ಸವ ಪರೇಡ್‌ನ ಪ್ರಮುಖ ಅತಿಥಿ

ಸುರಿನಾಮ್ ಅಧ್ಯಕ್ಷ ಚಂದ್ರಿಕಾ ಪ್ರಸಾದ್ ಗಣರಾಜ್ಯೋತ್ಸವ ಪರೇಡ್‌ನ ಪ್ರಮುಖ ಅತಿಥಿ

ಗಣರಾಜ್ಯೋತ್ಸವ ಪರೇಡ್‌ಗೆ ಕೊನೆಯ ಕ್ಷಣದಲ್ಲಿ ಮುಖ್ಯ ಅತಿಥಿಯ ಬದಲಾವಣೆಯಾಗಿದ್ದು, ಬ್ರಿಟಿನ್ ಪ್ರಧಾನಿ ಬದಲಿಗೆ ಭಾರತೀಯ ಮೂಲದ ಸುರಿನಾಮ್ ಅಧ್ಯಕ್ಷ ಮುಖ್ಯ ಅತಿಥಿಯಾಗಲಿದ್ದಾರೆ. ಬ್ರಿಟನ್‌ನಲ್ಲಿ ರೂಪಾಂತರಿ ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಪ್ರವಾಸವನ್ನು ಅಲ್ಲಿಯ ಪ್ರಧಾನಿ ಬೋರಿಸ್ ಜಾನ್ಸನ್ ರದ್ದುಗೊಳಿಸಿದ್ದಾರೆ. ಹೀಗಾಗಿ ಪ್ರವಾಸಿ ಭಾರತೀಯ ದಿನದ ಮುಖ್ಯ ಅತಿಥಿಯಾಗಿರುವ ಸುರಿನಾಮ್ ಅಧ್ಯಕ್ಷ ಚಂದ್ರಿಕಾಪ್ರಸಾದ್ ಸಂತೋಖಿ ಅವರೇ ಗಣರಾಜ್ಯೋತ್ಸವದ

from Oneindia.in - thatsKannada News https://ift.tt/3qf0brA
https://ift.tt/3qf0brA {

Related Articles

0 Comments: