ಕೊವಿಶೀಲ್ಡ್, ಕೋವ್ಯಾಕ್ಸಿನ್ ಕೊರೊನಾ ಲಸಿಕೆಗೆ ಡಿಜಿಸಿಐ ಅನುಮತಿಯೊಂದೇ ಬಾಕಿ

ಕೊವಿಶೀಲ್ಡ್, ಕೋವ್ಯಾಕ್ಸಿನ್ ಕೊರೊನಾ ಲಸಿಕೆಗೆ ಡಿಜಿಸಿಐ ಅನುಮತಿಯೊಂದೇ ಬಾಕಿ

ನವದೆಹಲಿ, ಜನವರಿ 03: ಕೊವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಬಳಕೆ ಮಾಡಲು ಅಡ್ಡಿಯಿಲ್ಲ ಎಂದು ಎಕ್ಸ್‌ಪರ್ಟ್ ಕಮಿಟಿಯು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಶಿಫಾರಸು ಮಾಡಿದೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್‌ ಅಡಿಯಲ್ಲಿ ಬರುವ ಸಬ್ಜೆಕ್ಟ್ ಎಕ್ಸಫರ್ಟ್ ಕಮಿಟಿಯು ಈ ಶಿಫಾರಸು ಮಾಡಿದೆ. ಇದರಿಂದ ವೇಗವಾಗಿ ಶೀಘ್ರದಲ್ಲೇ ಕೊವಿಡ್ ಲಸಿಕೆಗಳು ಲಭ್ಯವಾಗುವ ಮುನ್ಸೂಚನೆ

from Oneindia.in - thatsKannada News https://ift.tt/2L9PFmp
https://ift.tt/2L9PFmp {

Related Articles

0 Comments: