ಅಮೆರಿಕ ಸಿಬ್ಬಂದಿ ಮೇಲೆ ವೀಸಾ ನಿರ್ಬಂಧ ವಿಧಿಸಿದ ಚೀನಾ

ಅಮೆರಿಕ ಸಿಬ್ಬಂದಿ ಮೇಲೆ ವೀಸಾ ನಿರ್ಬಂಧ ವಿಧಿಸಿದ ಚೀನಾ

ಬೀಜಿಂಗ್, ಜುಲೈ 9: ಟಿಬೆಟ್ ಮೇಲೆ ಅತಿರೇಕದ ವರ್ತನೆ ತೋರಿರುವ ಅಮೆರಿಕ ಸಿಬ್ಬಂದಿ ಮೇಲೆ ಚೀನಾ ವೀಸಾ ನಿರ್ಬಂಧ ಹೇರಿದೆ. ಅಮೆರಿಕದಿಂದ ತಪ್ಪು ನಿರ್ಧಾರಗಳಿಗೆ ಪ್ರತಿಯಾಗಿ ಆ ದೇಶದ ಸಿಬ್ಬಂದಿ ಮೇಲೆ ವೀಸಾ ನಿರ್ಬಂಧವನ್ನು ವಿಧಿಸುವ ನಿರ್ಧಾರವನ್ನು ಚೀನಾ ಕೈಗೊಂಡಿದೆ. ಟಿಬೆಟ್ ವಿಚಾರದಲ್ಲಿ ಕೆಟ್ಟದ್ದಾಗಿ ಅಮೆರಿಕ ವರ್ತಿಸುತ್ತಿದೆ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಜೋ

from Oneindia.in - thatsKannada News https://ift.tt/2W1wNbS
via

Related Articles

0 Comments: