2020ರಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಶೇಕಡಾ 39ರಷ್ಟು ಏರಿಕೆ

2020ರಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಶೇಕಡಾ 39ರಷ್ಟು ಏರಿಕೆ

ನವದೆಹಲಿ, ಫೆಬ್ರವರಿ 09: ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ 2020ರಲ್ಲಿ ವಾಹನಗಳ ಮಾರಾಟ ಕೂಡ ಕುಸಿದಿತ್ತು. ಈ ರೀತಿಯ ಬೆಳವಣಿಗೆ ನಡುವೆ ಎಲೆಕ್ಟ್ರಿಕ್ ವಾಹನಗಳು (ಇವಿಗಳು) ಬೆಳವಣಿಗೆ ಸಾಧಿಸಿವೆ. 2020 ರಲ್ಲಿ ಎಲೆಕ್ಟ್ರಿಕ್ ವಾಹನಗಳ ಜಾಗತಿಕ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ 39ರಷ್ಟು ಏರಿಕೆಯಾಗಿ, 3.1 ಮಿಲಿಯನ್ ಯುನಿಟ್‌ಗಳಿಗೆ ತಲುಪಿದೆ. ಜೊತೆಗೆ ಒಟ್ಟು ಪ್ರಯಾಣಿಕ ಕಾರು ಮಾರುಕಟ್ಟೆ ಶೇಕಡಾ

from Oneindia.in - thatsKannada News https://ift.tt/2LyQO7w
https://ift.tt/2LyQO7w {

Related Articles

0 Comments: