ಬಂತು ಬಂತು ಓಮಿಕ್ರಾನ್: ಭಾರತದಲ್ಲಿ ಶುರುವಾಗಿದೆಯಾ ಕೊರೊನಾ ಮೂರನೇ ಅಲೆ!?

ಬಂತು ಬಂತು ಓಮಿಕ್ರಾನ್: ಭಾರತದಲ್ಲಿ ಶುರುವಾಗಿದೆಯಾ ಕೊರೊನಾ ಮೂರನೇ ಅಲೆ!?

ನವದೆಹಲಿ, ಡಿಸೆಂಬರ್ 22: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು ಡಿಸೆಂಬರ್ ತಿಂಗಳ ಮಧ್ಯಭಾಗದಿಂದಲೇ ಶುರುವಾಗಿದೆ ಎಂದು ದೇಶದ ಕೆಲವು ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಬುಧವಾರ ಒಂದೇ ದಿನ ಹರಿಯಾಣದಲ್ಲಿ ಇಬ್ಬರು ಹಾಗೂ ಕೇರಳದಲ್ಲಿ 9 ಮಂದಿಗೆ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ತಗುಲಿರುವುದು ಜೀನೋಮ್ ಸೀಕ್ವೆನ್ಸಿಂಗ್ ವೇಳೆ ದೃಢಪಟ್ಟಿದೆ. ಕರ್ನಾಲ್‌ನಲ್ಲಿ ಪೋರ್ಚುಗಲ್‌ನಿಂದ

from Oneindia.in - thatsKannada News https://ift.tt/30Wufl6
https://ift.tt/30Wufl6 {

0 Comments: