ಭಾರತದಲ್ಲಿ ಕೊರೊನಾವೈರಸ್ ಎಕ್ಸ್ಇ ಹೊಸ ರೂಪಾಂತರಿ ಪತ್ತೆ; ಆದರೂ ಭಯ ಬೇಕಿಲ್ಲ!

ಭಾರತದಲ್ಲಿ ಕೊರೊನಾವೈರಸ್ ಎಕ್ಸ್ಇ ಹೊಸ ರೂಪಾಂತರಿ ಪತ್ತೆ; ಆದರೂ ಭಯ ಬೇಕಿಲ್ಲ!

ನವದೆಹಲಿ, ಮೇ 3: ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ನಡುವೆ ಎಕ್ಸ್ಇ ಹೊಸ ರೂಪಾಂತರಿ ಪತ್ತೆಯಾಗಿದೆ ಎಂದು ಭಾರತೀಯ SARS-CoV2 ಜೀನೋಮಿಕ್ಸ್ ಸೀಕ್ವೆನ್ಸಿಂಗ್ ಕನ್ಸೋರ್ಟಿಯಂ (INSACOG) ಹೇಳಿದೆ. ಕಳೆದ ಏಪ್ರಿಲ್ 25ರ ಮಂಗಳವಾರದಂದು ಬಿಡುಗಡೆಯಾದ ಕೊರೊನಾ ವೈರಸ್ ಬುಲೆಟಿನ್‌ನಲ್ಲಿ ಈ ಎಕ್ಸ್ಇ ರೂಪಾಂತರಯು ಯಾವ ಸ್ಥಳದಲ್ಲಿ ಪತ್ತೆಯಾಗಿದೆ ಎಂಬುದನ್ನು ಗುರುತಿಸಲಾಗಿಲ್ಲ. "ಬೆಂಗಳೂರಿನಲ್ಲಿ ಓಮಿಕ್ರಾನ್ ಹೊರತಾಗಿ

from Oneindia.in - thatsKannada News https://ift.tt/ZKoN8H5
via

0 Comments: