2,500 ಉದ್ಯೋಗಿಗಳನ್ನು ಮನೆಗೆ ಕಳಿಸಲಿದೆ ಬೈಜುಸ್

2,500 ಉದ್ಯೋಗಿಗಳನ್ನು ಮನೆಗೆ ಕಳಿಸಲಿದೆ ಬೈಜುಸ್

ನವದೆಹಲಿ, ಅ.12: ದೇಶದ ಜನಪ್ರಿಯ ಶೈಕ್ಷಣಿಕ ಆಪ್ ಬೈಜುಸ್ ತನ್ನ ಮಾರ್ಕೆಟಿಂಗ್ ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಅತ್ಯುತ್ತಮವಾಗಿಸಲು 2,500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ. ಮಾರ್ಚ್ 2023 ರೊಳಗೆ ಲಾಭದಾಯಕವಾಗಲು ಯೋಜನೆಯನ್ನು ರೂಪಿಸಿದ್ದು, ಮುಂದಿನ ಆರು ತಿಂಗಳಲ್ಲಿ ಶೇಕಡಾ 5 ರಷ್ಟು ಉದ್ಯೋಗಿಗಳನ್ನು ಅಂದರೆ ಸುಮಾರು 2,500 ಜನರನ್ನು ಕೆಲಸದಿಂದ ತೆಗೆದು ಹಾಕಲು ನಿರ್ಧರಿಸಿದೆ. 7,500 ಕೋಟಿ

from Oneindia.in - thatsKannada News https://ift.tt/7YUxpP3
https://ift.tt/7YUxpP3 {

0 Comments: