ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಹೇಳಲು ಸಜ್ಜಾದ ಲಿಯಾನಲ್ ಮೆಸ್ಸಿ: ಇದೇ ಕೊನೆ ಟೂರ್ನಿ?

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಹೇಳಲು ಸಜ್ಜಾದ ಲಿಯಾನಲ್ ಮೆಸ್ಸಿ: ಇದೇ ಕೊನೆ ಟೂರ್ನಿ?

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಫುಟ್‌ಬಾಲ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ 2022ರ ಫಿಫಾ ವಿಶ್ವಕಪ್‌ ನಂತರ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ. ಕತಾರ್‌ನಲ್ಲಿ ಇದೇ ವರ್ಷ ನಡೆಯಲಿರುವ ವಿಶ್ವಕಪ್‌ 34 ವರ್ಷದ ಅರ್ಜೆಂಟೀನಾದ ಲೆಜೆಂಡ್‌ಗೆ ಕೊನೆಯ ಟೂರ್ನಮೆಂಟ್‌ ಆಗಲಿದೆ. ಮೆಸ್ಸಿ ಪ್ರಸ್ತುತ ಲೀಗ್‌ 1ನಲ್ಲಿ ಫ್ರಾನ್ಸ್‌ನ ಕ್ಲಬ್‌ ಪ್ಯಾರಿಸ್ ಸೇಂಟ್‌ ಜರ್ಮನ್ ಪರ

from Oneindia.in - thatsKannada News https://ift.tt/nycEeD9
via

0 Comments: