ಕಾಂಗ್ರೆಸ್ ನ ಮನೆಯಲ್ಲಿ ಯಜಮಾನನೆ ಇಲ್ಲ, ನಮ್ಮ ಪಕ್ಷದ ಯಜಮಾನ ನರೇಂದ್ರ ಮೋದಿ: ಆನಂದ್ ಸಿಂಗ್

ಕಾಂಗ್ರೆಸ್ ನ ಮನೆಯಲ್ಲಿ ಯಜಮಾನನೆ ಇಲ್ಲ, ನಮ್ಮ ಪಕ್ಷದ ಯಜಮಾನ ನರೇಂದ್ರ ಮೋದಿ: ಆನಂದ್ ಸಿಂಗ್

ಕೊಪ್ಪಳ,ಫೆಬ್ರವರಿ14: ಕಾಂಗ್ರೆಸ್ ನ ಮನೆಯಲ್ಲಿ ಯಜಮಾನನೆ ಇಲ್ಲ. ಯಜಮಾನನೆ ಇಲ್ಲದ ಮನೆ ಹೇಗಾಗತ್ತೆ ಹೇಳಿ. ನಮ್ಮ ಪಕ್ಷದ ಯಜಮಾನ ನರೇಂದ್ರ ಮೋದಿ ಎಂದು ಸಚಿವ ಆನಂದ ಸಿಂಗ್ ಹೇಳಿದರು. ಈ ಕುರಿತು ಮಂಗಳವಾರ ಕೊಪ್ಪಳ ಜಿಲ್ಲೆಯ ಕುಕನೂರಿನನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಚಿವ ಆನಂದ ಸಿಂಗ್ ಮಾತನಾಡಿ, ಕಾಂಗ್ರೆಸ್ ನವರು ಚುನಾವಣೆ ಬಂದಾಗ ಮಾತ್ರ ಬರ್ತಾರೆ.

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/lgEj3SQ
via

0 Comments: