ನಾವಿದ್ದೀವಿ, ಟೆನ್ಷನ್ ತಗೋಬೇಡಿ ಅಂತಿದೆ ಅಮೆರಿಕ!

ನಾವಿದ್ದೀವಿ, ಟೆನ್ಷನ್ ತಗೋಬೇಡಿ ಅಂತಿದೆ ಅಮೆರಿಕ!

ವಾಷಿಂಗ್ಟನ್: ಚೀನಾ ಸೇನೆ ತೈವಾನ್ ಸರ್ಕಾರನ ಹೊಸಕಿ ಹಾಕ್ತೀವಿ ಅಂತಾ ಎಚ್ಚರಿಕೆ ನೀಡಿದ ಮರುದಿನವೇ ಅಮೆರಿಕ ಅಲರ್ಟ್ ಆಗಿದೆ. ತನ್ನ ಸ್ನೇಹಿತ ತೈವಾನ್ ನೆರವಿಗೆ ನಿಲ್ಲುವ ಭರವಸೆ ನೀಡಿದ್ದಾನೆ ದೊಡ್ಡಣ್ಣ. ಈ ಬಗ್ಗೆ ಬೈಡನ್ ಸರ್ಕಾರ ಮಾಹಿತಿ ನೀಡಿದ್ದು, ತೈವಾನ್ ಪರಿಸ್ಥಿತಿ ನಿಭಾಯಿಸಲು ಹೆಚ್ಚಿನ ಶಸ್ತ್ರಾಸ್ತ್ರ & ಯುದ್ಧ ನೌಕೆಗಳನ್ನ ತೈವಾನ್‌ಗೆ ಕಳುಹಿಸಿಕೊಡುವ ಚಿಂತನೆ ನಡೆಸಿದೆ. ಈಗಾಗಲೇ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/icm2e5E
https://ift.tt/icm2e5E {

0 Comments: