ಇಸ್ಲಾಮಾಬಾದ್‌: ದೇಶವೊಂದು ಎಷ್ಟು ಸಾಲ ಮಾಡಬಹುದು ಹೇಳಿ? ತನ್ನ ಆದಾಯದ ಶೇ.50ರಷ್ಟು? ಇಲ್ಲ ಅದನ್ನೂ ಮೀರಿ ತನ್ನ ಆದಾಯದ ಶೇ.100ರಷ್ಟು? ಇದನ್ನೂ ಮೀರಿ ಸಾಲ ಮಾಡಬೇಕೆಂದರೆ ಪಾಕಿಸ್ತಾನ ನೋಡಿ ಕಲಿಯಬೇಕು. ಏಕೆಂದರೆ ಇಡೀ ದೇಶವನ್ನೇ ಆರ್ಥಿಕವಾಗಿ ದಿವಾಳಿ ಮಾಡಿರುವ ಅಲ್ಲಿನ ರಾಜಕೀಯ ನಾಯಕರು, ಸರ್ಕಾರ ನಡೆಸಲು ದೇಶದ ಆಸ್ತಿಗಳನ್ನೇ ಮಾರಿ, ಮಾರಿ ಸಾಲ ಮಾಡುತ್ತಿದ್ದಾರೆ. ಹೌದು, ಭೀಕರ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/iGVvI1B
via

0 Comments: