125 ನಗರಗಳಲ್ಲಿ ಸ್ವಿಗ್ಗಿಯಿಂದ ದಿನಸಿ ಉತ್ಪನ್ನಗಳ ವಿತರಣೆ

125 ನಗರಗಳಲ್ಲಿ ಸ್ವಿಗ್ಗಿಯಿಂದ ದಿನಸಿ ಉತ್ಪನ್ನಗಳ ವಿತರಣೆ

ಬೆಂಗಳೂರು, 13 ಏಪ್ರಿಲ್ 2020: ದೇಶದ ಅತಿ ದೊಡ್ಡ ಆನ್-ಡಿಮ್ಯಾಂಡ್ ಡೆಲಿವರಿ ವೇದಿಕೆಯಾಗಿರುವ ಸ್ವಿಗ್ಗಿ ಗ್ರಾಹಕರ ಅನುಕೂಲಕ್ಕಾಗಿ ದೇಶಾದ್ಯಂತ 125 ಕ್ಕೂ ಹೆಚ್ಚು ನಗರಗಳಲ್ಲಿ ದಿನಸಿ ಮತ್ತು ಇತರೆ ಗೃಹಬಳಕೆ ಉತ್ಪನ್ನಗಳನ್ನು ವಿತರಣೆ ಆರಂಭಿಸಿದೆ. ಗ್ರಾಹಕರ ಮನೆಯ ಸನಿಹದಲ್ಲಿರುವ ಸ್ಟೋರ್ ಗಳು ಮತ್ತು ವಿತರಣಾ ಕೇಂದ್ರಗಳಿಂದ ಸ್ವಿಗ್ಗಿ ಈ ಉತ್ಪನ್ನಗಳನ್ನು ಪೂರೈಸಲಿದೆ. ಸ್ವಿಗ್ಗಿಯ ಆ್ಯಪ್ ನಲ್ಲಿ ಗ್ರಾಸರಿ

from Oneindia.in - thatsKannada News https://ift.tt/2JYnxyD
via

Related Articles

0 Comments: