ಮುಸ್ಲಿಂ ರೆಜಿಮೆಂಟ್ ಬಗ್ಗೆ ಸುಳ್ಳು ಸುದ್ದಿ: ಪ್ರಧಾನಿಗೆ ನಿವೃತ್ತ ಸೇನಾಧಿಕಾರಿಗಳ ಪತ್ರ

ಮುಸ್ಲಿಂ ರೆಜಿಮೆಂಟ್ ಬಗ್ಗೆ ಸುಳ್ಳು ಸುದ್ದಿ: ಪ್ರಧಾನಿಗೆ ನಿವೃತ್ತ ಸೇನಾಧಿಕಾರಿಗಳ ಪತ್ರ

ನವದೆಹಲಿ, ಅಕ್ಟೋಬರ್ 15: ಭಾರತೀಯ ಸೇನೆಯಲ್ಲಿರುವ ಮುಸ್ಲಿಂ ಸೈನಿಕರಿಗೆ ಕೆಟ್ಟ ಹೆಸರು ತರುವ ಮತ್ತು ಸಶಸ್ತ್ರ ಪಡೆಗಳ ನೈತಿಕತೆಗೆ ಧಕ್ಕೆ ತರುವಂತಹ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದೇಶದಲ್ಲಿ ಕೋಮು ದ್ವೇಷಕ್ಕೆ ಇಂಧನ ಸುರಿಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ 120 ನಿವೃತ್ತ ಸೇನಾಧಿಕಾರಿಗಳು ಪತ್ರ ಬರೆದಿದ್ದಾರೆ. ಈ

from Oneindia.in - thatsKannada News https://ift.tt/3j0vfYc
via

Related Articles

0 Comments: